ಸುಮಾರು ನಾಲ್ಕೂವರೆ ತಿಂಗಳ ಕಾಲ ಆರೋಗ್ಯ ಸರಿಯಿರದೆ ಎರಡು ಆರ್ಥೋ ಪೆಡಿಕ್ ಆಪರೇಷನ್ ಮಾಡಿಸಿಕೊಂಡು ಸುಧಾರಿಸಿಕೊಳ್ಳುತ್ತಿದ್ದಾಗ ಅಂತರ್ಜಾಲದ ಸಂಪರ್ಕ ಇದ್ದಾಗ್ಯೂ, ಏನನ್ನೂ ಬರೆಯುವ ಸ್ಫೂರ್ತಿ ಅಥವಾ ಇಛ್ಛೆ ಇರಲಿಲ್ಲ.
ಈಗ ಸುಮಾರಾಗಿ ಮೊದಲಿನ ಹಾಗೆ ಆರೋಗ್ಯ ಸರಿ ಹೋಗಿರುವುದರಿಂದ, ನನ್ನ ಬ್ಲಾಗಿಂಗ್ ಗತಿವಿಧಿಗಳನ್ನು ಶುರು ಮಾಡಿ ಸ್ನೇಹಿತರ ಮತ್ತು ಓದುಗ ಹಿತೈಷಿಗಳ ತಲೆ ತಿನ್ನಲು ಸಿಧ್ಧನಾಗಿದ್ದೇನೆ.
ಸ್ವಾತಂತ್ರ್ಯೋತ್ಸವದ ಸಂದರ್ಭ ಪ್ರಾರಂಭಕ್ಕೆ ಸರಿ ಅಂದುಕೊಂಡು ಹಾಳು ಮೂಳು ಅಂತೆ ಕಂತೆಗಳ ಅನ್ವೇಷಣೆ ಆರಂಭವಾಗಿದೆ.
ನನ್ನ ಬ್ಲಾಗ್ ಸೈಟ್‍ಗೆ ಆಗಾಗ ಬರುತ್ತಾ ಇರಿ. ಪ್ರತಿಕ್ರಯಿಸಿ. ಸಂತೋಷವಾಗುತ್ತೆ. ನಮಸ್ಕಾರ.
1 comment:
ಸಾರ್, ನಮಸ್ಕಾರ. ವೆಲ್ ಕಮ್ ಬ್ಯಾಕು.
ಆರೋಗ್ಯ ಹುಷಾರಾಗಿ ನೋಡ್ಕೊಳ್ಳಿ.
Post a Comment